ಇಂಗ್ಲೆಂಡ್ ವಿರುದ್ಧ ಭಾರತ ತಂಡ ಮೂರನೇ ಪಂದ್ಯದಲ್ಲಿ ಬಹಳ ಹೀನಾಯವಾಗಿ ಸೋತಿದೆ. ಐದು ಪಂದ್ಯಗಳ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ .ಹೀಗಿರುವಾಗ ನಾಲ್ಕನೇ ಪಂದ್ಯದ ಕೆಲವು ಇಂಪಾರ್ಟೆಂಟ್ ಮಾಹಿತಿ<br /><br />India lost against England in the third game of t20. England outperformed India in all departments of the third match. But how strong will India comeback in the 4th game